P Rajeev : ಭಗವದ್ಗೀತೆ ಜಗತ್ತಿನ ಅತ್ಯಂತ ಶ್ರೇಷ್ಠ ಗ್ರಂಥ..! | Bhagavad Gita

#PublicTV #PRajeev #BhagavadGita

Watch Live Streaming On http://www.publictv.in/live

ಯಾವುದೇ ಒಂದು ವಿಷಯದ ಆಳ ಅರ್ಥ ವನ್ನು ತಿಳಿದುಕೊಂಡು ಮಾತಾಡಬೇಕು
ಇಲ್ಲದಿದ್ರೆ ವ್ಯರ್ಥ , ಆ ಮಾತಿಗೆ ಆಳ ಇರಬೇಕು
ಹತ್ತು ವರ್ಷಗಳಿಂದ ನಾನು ನಿರಂತರವಾಗಿ ಭಗವದ್ಗೀತೆ ಓದುತ್ತಿದ್ದೇನೆ
ನನ್ನದೇ ಆದ ಯೂಟ್ಯೂಬ್ ಇದೆ
ಭಗವದ್ಗೀತೆ ಮಾನವ ಶಾಸ್ತ್ರ, ರಾಜಕೀಯ ಶಾಸ್ತ್ರ
ಜಗತ್ತಿನ ಅತ್ಯಂತ ಶ್ರೇಷ್ಠ ಗ್ರಂಥ ಇದು ನನ್ನ ಇದು ನನ್ನ ಅನುಭಾವ , ಅನುಭವ ಅಲ್ಲ